'ಗಾಂಧಿಗೆ ಸಾವಿಲ್ಲ' ; ಮೈಸೂರಿನ ಕಲಾಮಂದಿರದಲ್ಲಿ Mysore

  Drama/Play

ರಂಗವಲ್ಲಿ, ಮೈಸೂರು ಅರ್ಪಿಸುವ 'ಗಾಂಧಿಗೆ ಸಾವಿಲ್ಲ'

ಗಾಂಧಿ ಜಗತ್ತಿಗೆ ಎಂದೆಂದಿಗೂ ಪ್ರಸ್ತುತ. ಅದರಲ್ಲೂ ಇಂದು ನಮ್ಮ ಮಧ್ಯೆ ಹಿಂಸಾಚಾರ ಮತ್ತು ಭಯೋತ್ಪಾದನೆ ಬಹಳ ತೀವ್ರ ಸ್ವರೂಪ ತಳೆಯುತ್ತಿರುವುದರಿಂದ ಇನ್ನೂ ಹೆಚ್ಚು ಪ್ರಸ್ತುತವಾಗುತ್ತಾರೆ. ಗಾಂಧಿ ಗೋಡ್ಸೆಯ ಗುಂಡೇಟಿನಿಂದ ಹತ್ಯೆಯಾಗದೆ ಬದುಕುಳಿದಿದ್ದರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ 'ಗಾಂಧಿಗೆ ಸಾವಿಲ್ಲ'. ಇದು ಬೆಂಗಳೂರು ಥಿಯೇಟರ್ ಆನ್ಸಂಬಲ್'ನ ಹೆಮ್ಮೆಯ ಎರಡನೆಯ ಪ್ರಸ್ತುತಿ.

ಹಿಂದಿ ಮೂಲ: ಅಸ್ಗರ್ ವಜಾಹತ್
ಕನ್ನಡಕ್ಕೆ: ಹಸನ್ ನಯೀಂ ಸುರಕೋಡ
ವಿನ್ಯಾಸ ಮತ್ತು ನಿರ್ದೇಶನ: ಅಭಿಮನ್ಯು ಭೂಪತಿ

ವಿವರಗಳಿಗೆ ಸಂಪರ್ಕಿಸಿ: +91 8123771049 +91 9986058989

DATE and TIME:Sun Jan 31 2016 at 07:00 pm
VENUE: Kalamandira, Mysore,

 Published date:

2016/01/29

 Modified date:

2016/01/29

 Region:

Karnataka

 City:

Mysore

 Views

9
Useful information

 • Avoid scams by acting locally or paying with PayPal
 • Never pay with Western Union, Moneygram or other anonymous payment services
 • Don't buy or sell outside of your country. Don't accept cashier cheques from outside your country
 • This site is never involved in any transaction, and does not handle payments, shipping, guarantee transactions, provide escrow services, or offer "buyer protection" or "seller certification"

Comments

   Leave your comment (spam and offensive messages will be removed)

  Admin

  Contact publisher


   Enter the words above: